Index   ವಚನ - 828    Search  
 
ನೀರ ಮುಳುಗಿದ ವಿಪ್ರ ಹಾರುವಡೆ ಸ್ವರ್ಗಕೆ| ಹಾರುವನಂತೆ ಮುಳುಗಿಪ್ಪ ಕಪ್ಪೆಯು| ಹಾರದೇಕೆಂದ? ಸರ್ವಜ್ಞ