Index   ವಚನ - 829    Search  
 
ನಿತ್ಯ ನೀರ್ಮುಳುಗುವನು ಹತ್ತಿದಡೆ ಸ್ವರ್ಗವನು| ಎತ್ತಿ ಜನ್ಮವನು ಜಲದಿಪ್ಪ ಕಪ್ಪೆಯು| ಹತ್ತದೇಕೆಂದ? ಸರ್ವಜ್ಞ