Index   ವಚನ - 835    Search  
 
ಹಿರಿದು ಕರ್ಮವಮಾಡಿ ಹರಿವ ನೀರೊಳುಮುಳುಗೆ| ಕರಗುವುದೆ ಪಾಪತಾಮುನ್ನ ಮಾಡಿದ್ದು| ಎರೆಯ ಕಲ್ಹೆಂಟೆ? ಸರ್ವಜ್ಞ