ಮೀಪರೇ ಪೋಪರೇ ಪಾಪವೇನದು ಕೆಸರೆ?|
ಮೀಪರೆ ಮೈಯ ಮಲಪೋಪುದಾ ಪಾಪ|
ಲೇಪವಾಗಿಕ್ಕು! ಸರ್ವಜ್ಞ
Art
Manuscript
Music
Courtesy:
Transliteration
Mīparē pōparē pāpavēnadu kesare?|
Mīpare maiya malapōpudā pāpa|
lēpavāgikku! Sarvajña
ಶಬ್ದಾರ್ಥಗಳು
ಲೇಪ = ಹತ್ತಿಕೊಳ್ಳವ ಅಂಟು, ಸರಿಸ .;