Index   ವಚನ - 838    Search  
 
ಪಾಪಗಳ ಕಳೆದೆಂದು ಸೋಪಾನಗಳನೇರಿ| ಕೋಪಕರ್ಮಗಳ ಬಿಡದಿರೆ ಅದು ವಜ್ರ-| ಲೇಪದಂತಿಹುದು! ಸರ್ವಜ್ಞ