ವೇದ ಮಂತ್ರವನಂದು ಕಾದತುಪ್ಪದಿ ತೊಳೆಯೆ|
ಹಾದರದ ಪಾಪ ಹೋಯ್ತೆಂಬ ಹಾರುವನ|
ಮೋದದೇ ವಿಧಿಯು? ಸರ್ವಜ್ಞ
Art
Manuscript
Music
Courtesy:
Transliteration
Vēda mantravanandu kādatuppadi toḷeye|
hādarada pāpa hōytemba hāruvana|
mōdadē vidhiyu? Sarvajña
ಶಬ್ದಾರ್ಥಗಳು
ಮೋದು = ಹೊಡೆ, ಕೊಲ್ಲು ;