Index   ವಚನ - 842    Search  
 
ಜಪವ ಮಾಡುವ ಜಿಹ್ವೆ| ಯಪಜಿಹ್ವೆಯಾದಂತೆ!| ಜಪಬೇರೆ! ಹಿಂಸೆಯದು ಬೇರೆ! ಅಂತ್ಯದಿ| ಜಪವೆತ್ತ ಹೋಯ್ತು? ಸರ್ವಜ್ಞ