ಆಡತಿಂಬರ್ತಿಯಲಿ ಮಾಡುವರು ಯಜನವನು|
ತೀಡಿರಿದು ಹೊಲೆಯರೆನಿಸದ2 ಹಾರುವರ|
ಕಾಡಲಿಕ್ಕೆಂದ ಸರ್ವಜ್ಞ
Art
Manuscript
Music
Courtesy:
Transliteration
Āḍatimbartiyali māḍuvaru yajanavanu|
tīḍiridu holeyarenisada2 hāruvara|
kāḍalikkenda sarvajña
ಶಬ್ದಾರ್ಥಗಳು
ಅರ್ತಿ = ಪ್ರೀತಿ ; ತೀರಿ+ಇರಿದು = ಗುದ್ದಿ +ಕೊಂದು ; ಯಜನ = ಯಜ್ಞ ;