ಕನ್ನೆಯಾಡನು ತಿಂದು ಉನ್ನತವನಡರುವಡೆ|
ಚನ್ನಾಗಿ ಹೆಣನ ಸವಿದಿಪ್ಪ ಶುನಿಯೇಕೆ|
ಬನ್ನ ಬಡುತಿಹುದು? ಸರ್ವಜ್ಞ
Art
Manuscript
Music
Courtesy:
Transliteration
Kanneyāḍanu tindu unnatavanaḍaruvaḍe|
cannāgi heṇana savidippa śuniyēke|
banna baḍutihudu? Sarvajña
ಶಬ್ದಾರ್ಥಗಳು
ಕಾಡಲಿಕ್ಕು = ಸುಡುಗಾಡಿನಲ್ಲಿಡು, ಸುಟ್ಟು ಬಿಡು ;