Index   ವಚನ - 857    Search  
 
ಕೊಲ್ಲಲಾಗದು ಎಂಬು|ದೆಲ್ಲರಿಗೆ ಸಲ್ಲಿರಲು| ಖುಲ್ಲ ಹಾರುವನು ಸ್ವರ್ಗಕೆ ಬಿಡದಾಡ| ಕೊಲ್ಲುತಿಹನೇಕೆ? ಸರ್ವಜ್ಞ