ಆವಾವ ಜೀವವನು ಹೇವವಿಲ್ಲದೆಕೊಂದು|
ಸಾವಾಗ ಶಿವನ ನೆನೆದಡೆ ಅವಬಂದು|
ಕಾವನೇ ಹೇಳು? ಸರ್ವಜ್ಞ
Art
Manuscript
Music
Courtesy:
Transliteration
Āvāva jīvavanu hēvavilladekondu|
sāvāga śivana nenedaḍe avabandu|
kāvanē hēḷu? Sarvajña
ಶಬ್ದಾರ್ಥಗಳು
ಆವಾದ = ಆನೇಕ, ; ಹೇವ = ಕರುಣೆ ;