ಸಾದರಿಗೆ ಮಾದರಿಗೆ ಭೇದವೇನಿಲ್ಲಯ್ಯ;|
ಮಾದನು ತಿಂಬ ಸತ್ತುದನು; ಸಾದತನ-|
ಗಾದವರತಿಂಬ; ಸರ್ವಜ್ಞ
Art
Manuscript
Music
Courtesy:
Transliteration
Sādarige mādarige bhēdavēnillayya;|
mādanu timba sattudanu; sādatana-|
gādavaratimba; sarvajña
ಶಬ್ದಾರ್ಥಗಳು
ಆದವ = ಕಷ್ಟದಲ್ಲಿ ಸಹಾಯ ಮಾಡಿದವ.; ಸಾದ = ಬ್ರಾಹ್ಮಣರಲ್ಲಿ ಒಂದು ಜಾತಿ ;