Index   ವಚನ - 865    Search  
 
ಸತ್ತ ಕತ್ತೆಯ ಹೊತ್ತ| ರೆತ್ತಣಾ ಹೊಲೆಯನು| ಉತ್ತಮನೆಂದು ಹೆರರೊಡವೆ ಹೊತ್ತರವ| ನಿತ್ಯವೂ ಹೊಲೆಯ! ಸರ್ವಜ್ಞ