Index   ವಚನ - 872    Search  
 
ಎಲು, ತೊಗಲು, ನರ, ಮಾಂಸ, ಬಲಿದ ಚರ್ಮದ ಹೊದಿಕೆ| ಹೊಲೆ, ರಕ್ತ, ಶುಕ್ಲದಿಂದಾದ ದೇಹಕೆ| ಕುಲವಾವುದಯ್ಯ? ಸರ್ವಜ್ಞ