ಎಲು, ಕರುಳು, ನರ, ತೊಗಲು! ಬಿಲ ರಂಧ್ರ ಮಾಂಸದೊಳು|
ಹಲ ತೆರದ ಮಲವು ಸುರಿದಿರಲು, ಕುಲಕಿನ್ನು|
ಬಲವೆಲ್ಲಿ ಹೇಳು? ಸರ್ವಜ್ಞ
Art
Manuscript
Music
Courtesy:
Transliteration
Elu, karuḷu, nara, togalu! Bila randhra mānsadoḷu|
hala terada malavu suridiralu, kulakinnu|
balavelli hēḷu? Sarvajña
ಶಬ್ದಾರ್ಥಗಳು
ಬಿಲ = ನವದ್ವಾರ ; ರಂಧ್ರ = ತೊಗಲಿನಲ್ಲಿರುವ ಛಿಧ್ರ ;