ಧಾತು ಏಳನು ಕಲೆತು ಭೂತ ಪಂಚಕವಾಗಿ|
ಓತು ದೇಹವನು ಧರಿಸಿರ್ದ ಮನುಜರ್ಗೆ|
ಜಾತಿ ಎತ್ತಣದು? ಸರ್ವಜ್ಞ
Art
Manuscript
Music
Courtesy:
Transliteration
Dhātu ēḷanu kaletu bhūta pan̄cakavāgi|
ōtu dēhavanu dharisirda manujarge|
jāti ettaṇadu? Sarvajña
ಶಬ್ದಾರ್ಥಗಳು
ಓತು = ಪ್ರೀತಿಯಿಂದ ಕೂಡು ;