Index   ವಚನ - 882    Search  
 
ಜಾತಿಹೀನರ ಮನೆಯ ಜೋತಿತಾ ಹೀನವೇ?| ಜಾತಿ ವಿಜಾತಿಯೆನಬೇಡ ದೇವನೊಲಿ-| ದಾತನೇ ಜಾತ! ಸರ್ವಜ್ಞ