ಹೆತ್ತ ತಂದೆಯಕೊಂದು| ನ್ಮತ್ತದಿ ವಿರುಪಾಕ್ಷ|
ಬತ್ತಲೆ ಹೆಣ್ಣಿಗೊಳಗಾಗೆ ರಾಜ್ಯವು|
ಕತ್ತಲಾದೀತು ಸರ್ವಜ್ಞ
Art
Manuscript
Music
Courtesy:
Transliteration
Hetta tandeyakondu| nmattadi virupākṣa|
battale heṇṇigoḷagāge rājyavu|
kattalādītu sarvajña
ಶಬ್ದಾರ್ಥಗಳು
ಉನ್ಮತ್ತದಿ = ಸೊಕ್ಕಿನಿಂದ ;