Index   ವಚನ - 968    Search  
 
ಕಲ್ಲುಕೋಟೆಯಲೊಬ್ಬ ಬಲ್ಲಿದ ಕೆರೆಕಟ್ಟಿ| ಗೊಲ್ಲಗೊಲ್ಲರಿಗೆ ಜಗಳೆದ್ದು ಜಗದಲಿ| ತಲ್ಲಣವೆಂದ ಸರ್ವಜ್ಞ