Index   ವಚನ - 981    Search  
 
ಚಂದ್ರಸೂರ್ಯರ ಗ್ರಹಣ ಒಂದೆ ಮಾಸದಿಬಂದು| ತಂದೆಯ ಕಂದನಿರಿದಂದು ಲೋಕಕ್ಕೆ| ಬಂದೀತು ಪ್ರಳಯ! ಸರ್ವಜ್ಞ