ಪಾತಾಳ ಗಂಗೆಯನು ಓತು ಚಿಪ್ಪಿಲಿಮೊಗೆದು|
ಭೂತಳವೆಲ್ಲ ಉರಿದೆದ್ದು ಮುಂದೊಬ್ಬ|
ದಾತ ಹುಟ್ಟುವನು! ಸರ್ವಜ್ಞ
Art
Manuscript
Music
Courtesy:
Transliteration
Pātāḷa gaṅgeyanu ōtu cippilimogedu|
bhūtaḷavella urideddu mundobba|
dāta huṭṭuvanu! Sarvajña
ಶಬ್ದಾರ್ಥಗಳು
ಓತು = ಜಾಗ್ರತೆಯಿಂದ ;