ಕುಂಬಾರ ಹೊಟ್ಟೆಯಲಿ ಪಿಂಜಾರ ಹುಟ್ಟುವನು|
ಕುಂಭಿ ಕುಂಭಿಗಳನಳಿಯುತ ಕುಂಭಿನಿಯೊ-|
ಳಿಂಬುಗೊಂಡಾನು ಸರ್ವಜ್ಞ
Art
Manuscript
Music
Courtesy:
Transliteration
Kumbāra hoṭṭeyali pin̄jāra huṭṭuvanu|
kumbhi kumbhigaḷanaḷiyuta kumbhiniyo-|
ḷimbugoṇḍānu sarvajña
ಶಬ್ದಾರ್ಥಗಳು
ಕುಂಭಿ = ಆನೆ ; ಕುಂಭಿನಿ = ಲೋಕ;