Index   ವಚನ - 998    Search  
 
ಮುತ್ತೊಡೆದು ಹತ್ತಿರಲು ಮತ್ತಾನೆ ಸತ್ತಿರಲು| ಹುತ್ತವನೇರಿ ನರಿಕೂಗೆ ಜಗಕೆಲ್ಲ| ಕುತ್ತುನೋಡೆಂದ! ಸರ್ವಜ್ಞ