ಕಂಚಿಯಾ ಫಲಲೇಸು ಮಿಂಚು ಮುಗಿಲಿಗೆಲೇಸು|
ಕೆಂಚಿನ ಸತಿಯು ಇರಲೇಸು ಊರಿಗೆ|
ಪಂಚಾಳಲೇಸು ಸರ್ವಜ್ಞ
Art
Manuscript
Music
Courtesy:
Transliteration
Kan̄ciyā phalalēsu min̄cu mugiligelēsu|
ken̄cina satiyu iralēsu ūrige|
pan̄cāḷalēsu sarvajña
ಶಬ್ದಾರ್ಥಗಳು
ಕಂಚಿಯ ಫಲ = ಕಂಚಿ ನಿಂಬೆಯು ಉಪ್ಪಿನ ಕಾಯಿಗೆ ಬರುತ್ತೆ ; ಕೆಂಚನ್ನ = ಕೆಂಪುವರ್ಣದ ;