Index   ವಚನ - 1039    Search  
 
ಎಮ್ಮೆ ಹೈನವು ಲೇಸು ಕಮ್ಮನಾಂಬ್ರವುಲೇಸು| ಸುಮ್ಮನೆ ಒಡವೆ ಬರಲೇಸು ಊರಿಗೆ| ಕಮ್ಮಾರಲೇಸು ಸರ್ವಜ್ಞ