ಹಡಗು ಗಾಳಿಗೆಲೇಸು ಗುಡುಗು ಮಳೆಬರಲೇಸು|
ಒಡಹುಟ್ಟಿದವರು ಇರಲೇಸು ಊರಿಗೆ|
ಬಡಿಗಲೇಸೆಂದ ಸರ್ವಜ್ಞ
Art
Manuscript
Music
Courtesy:
Transliteration
Haḍagu gāḷigelēsu guḍugu maḷebaralēsu|
oḍahuṭṭidavaru iralēsu ūrige|
baḍigalēsenda sarvajña
ಶಬ್ದಾರ್ಥಗಳು
ಒಡಹುಟ್ಟಿದವರು = ಅಣ್ಣತಮ್ಮಂದಿರು ; ಗಾಳಿ = ಅನುಕೂಲಗಾಳಿ ;