Index   ವಚನ - 1047    Search  
 
ಉಪ್ಪಿಲ್ಲದುಣಹೊಲ್ಲ; ಮುಪ್ಪು, ಬಡತನ ಹೊಲ್ಲ;| ತಪ್ಪನು ನುಡಿವ ಸತಿಹೊಲ್ಲ; ಒಪ್ಪಿರಲು| ತಪ್ಪುವುದೆ ಹೊಲ್ಲ ಸರ್ವಜ್ಞ