ಸಂತೆಯಾ ಮನೆಹೊಲ್ಲ ಚಿಂತೆಯಾತನು ಹೊಲ್ಲ|
ಎಂತೊಲ್ಲದವಳ ರತಿಹೊಲ್ಲ ಬಾಳುವರಿ-|
ಗಂತಕನೆ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Santeyā maneholla cinteyātanu holla|
entolladavaḷa ratiholla bāḷuvari-|
gantakane holla sarvajña
ಶಬ್ದಾರ್ಥಗಳು
ಅಂತಕ = ಯಮ , ಮರಣ ;