ಬಿತ್ತದಾ ಹೊಲಹೊಲ್ಲ ಮತ್ತಿದಾ ಮನೆಹೊಲ್ಲ|
ಚಿತ್ತ ಬಂದತ್ತ ತಿರುಗುವ ಮಗಹೊಲ್ಲ|
ಬತ್ತಲಿರಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Bittadā holaholla mattidā maneholla|
citta bandatta tiruguva magaholla|
battaliraholla sarvajña
ಶಬ್ದಾರ್ಥಗಳು
ಮೆತ್ತು = ರಿಪೇರಿ ಮಾಡು ;