ಪೀಠ ಮೂಢಗೆ ಹೊಲ್ಲ ಕೀಟ ನಿದ್ರೆಗೆ ಹೊಲ್ಲ|
ತೀಟೆಯೇ ಹೊಲ್ಲ ಕಜ್ಜಿಯ, ದುರ್ಜನರ|
ಕಾಟವೇ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Pīṭha mūḍhage holla kīṭa nidrege holla|
tīṭeyē holla kajjiya, durjanara|
kāṭavē holla sarvajña
ಶಬ್ದಾರ್ಥಗಳು
ಕೀಟ = ತಗಣಿ ; ತೀಟಿ = ತಿಂಡಿ ,ತುರಿ; ಪೀಠ = ದೊಡ್ಡಸ್ಥಾನ, ಅಧಿಕಾರ;