ಪುಣ್ಯ ಪಾಪಗಳೆಂಬ ತಿಣ್ಣ ಭೇದಗಳಿಂದ|
ತಣ್ಣಗೆ ಜಗವು ನಡೆದಿಹುದಲ್ಲದಡೆ|
ನುಣ್ಣಗಾಗಿಹುದು! ಸರ್ವಜ್ಞ
Art
Manuscript
Music
Courtesy:
Transliteration
Puṇya pāpagaḷemba tiṇṇa bhēdagaḷinda|
taṇṇage jagavu naḍedihudalladaḍe|
nuṇṇagāgihudu! Sarvajña
ಶಬ್ದಾರ್ಥಗಳು
ತಿಣ್ಣ = ಸ್ಥೂಲ;