Index   ವಚನ - 1062    Search  
 
ಅರಿದೆ ಮಾಡಿದ ಪಾಪ ಅರಿತರದು ತನಗೊಳಿತು| ಅರಿತರಿತು ಮಾಡಿ ಮರೆತರೆ ತನ್ನ ತಾ-| ನಿರಿದು ಕೊಂಡಂತೆ ಸರ್ವಜ್ಞ