Index   ವಚನ - 1063    Search  
 
ಅರಿತು ಮಾಡಿದ ಪಾಪ ಮರೆತರದು ಪೋಪುದೇ| ಮರೆತರೆ ಮರವ ಬಿಡಿಸುವುದು ಕೊರತೆಯಿದ-| ನರಿತು ನೋಡೆಂದ ಸರ್ವಜ್ಞ