Index   ವಚನ - 1066    Search  
 
ಸತ್ಯನುಡಿದತ್ತರೂ ಸುತನೊಬ್ಬ ಸತ್ತರೂ| ಸತ್ಯವ ಬಿಡದ ಹರಿಶ್ಚಂದ್ರ ಜಗದೊಳು| ಸ್ತುತ್ಯನಾಗಿಹನು! ಸರ್ವಜ್ಞ