Index   ವಚನ - 1067    Search  
 
ಸತ್ಯವೆಂಬುದು ತಾನು ನಿತ್ಯದಲಿ ಮೆರೆದಿಹುದು| ಮಿಥ್ಯಸತ್ಯವನು ಬೆರೆದರೂ ಇಹಪರದಿ| ಸತ್ಯಕ್ಕೆ ಜಯವು! ಸರ್ವಜ್ಞ