ದಿಟವೆ ಪುಣ್ಯದ ಪುಂಜ ಸಟೆಯೆ ಪಾಪದ ಬೀಜ|
ಕುಟಿಲ ವಂಚನೆಗೆ ಪೋಗದೆ ನಿಜದಿ ಪಿಡಿ|
ಘಟವೆನೆಚ್ಚರದಿ ಸರ್ವಜ್ಞ
Art
Manuscript
Music
Courtesy:
Transliteration
Diṭave puṇyada pun̄ja saṭeye pāpada bīja|
kuṭila van̄canege pōgade nijadi piḍi|
ghaṭaveneccaradi sarvajña
ಶಬ್ದಾರ್ಥಗಳು
ನಿಜದಿ = ಯಥಾರ್ಥತ್ವ; ಪುಂಜ = ಸಮೂಹ;