Index   ವಚನ - 1075    Search  
 
ಹುಸಿಯ ಪೇಳ್ವುದರಿಂದ ಹಸಿದು ಸಾವುದು ಲೇಸು| ಹುಸಿದು ಮೆರೆಯುವನ ಬದುಕಿಂದ ಹಂದಿಯ| ಇಸಿಯು ಲೇಸೆಂದ ಸರ್ವಜ್ಞ