Index   ವಚನ - 1076    Search  
 
ಹುಸಿವಾತ ದೇಗುಲದ ದೆಸೆಯತ್ತ ಮುಂತಾಗಿ| ನೊಸಲೆತ್ತಿ ಕರವ ಮುಗಿದರೆ ಇಷ್ಟುದ್ದ| ಹುಸಿವನೆಂದರಿಗು ಸರ್ವಜ್ಞ