ಮೊಬ್ಬಿನಲಿ ಕೊಬ್ಬದಿರು ಉಬ್ಬಿ ನೀ ಬೀಳದಿರು |
ಒಬ್ಬರಲಿ ಬಾಳ ಬಂದಲ್ಲಿ ಪರಸತಿಯ|
ತಬ್ಬ ಬೇಡೆಂದ ಸರ್ವಜ್ಞ
Art
Manuscript
Music
Courtesy:
Transliteration
Mobbinali kobbadiru ubbi nī bīḷadiru |
obbarali bāḷa bandalli parasatiya|
tabba bēḍenda sarvajña
ಶಬ್ದಾರ್ಥಗಳು
ಉಬ್ಬಿ = ಸೊಕ್ಕಿನಿಂದ; ತಬ್ಬು = ಮೋಹಿಸು ಅಪ್ಪಿಕೊಳ್ಳು; ಬಾಳಬರು = ಇರುವುದಕ್ಕೆ ಬರು; ಮೊಬ್ಬು = ಯೌವನದ ಮದದಿಂದ ಬಂದ ಮೈಮರವು;