Index   ವಚನ - 1100    Search  
 
ತುರುಕನಾ ನೆರೆಹೊಲ್ಲ ಹರದನಾ ಕೆಳೆಹೊಲ್ಲ| ತಿರಿಗೂಳನಟ್ಟು ಉಣಹೊಲ್ಲ ಪರಸ್ತೀಯ| ನರಸುವುದೆ ಹೊಲ್ಲ ಸರ್ವಜ್ಞ