ಕೊಟ್ಟು ಮರುಗಲು ಬೇಡ ಬಿಟ್ಟು ಹಿಡಿಯಲುಬೇಡ|
ಕೆಟ್ಟ ನಡೆಯುವಳ ನೆರೆಬೇಡ, ಪರಸತಿಯ|
ಮುಟ್ಟಬೇಡೆಂದ ಸರ್ವಜ್ಞ
Art
Manuscript
Music
Courtesy:
Transliteration
Koṭṭu marugalu bēḍa biṭṭu hiḍiyalubēḍa|
keṭṭa naḍeyuvaḷa nerebēḍa, parasatiya|
muṭṭabēḍenda sarvajña
ಶಬ್ದಾರ್ಥಗಳು
ಕೊಟ್ಟು = ದಾನಧರ್ಮ ಮಾಡಿ; ಬಿಟ್ಟು = ಕ್ಷಮಿಸಿ; ಹಿಡಿ = ತಪ್ಪುಹಿಡಿ, ಹಂಗಿಸು;