Index   ವಚನ - 1102    Search  
 
ಬೇಡಕಾಯದೆ ಕೆಟ್ಟ ಜೇಡನೆಯ್ಯದೆ ಕೆಟ್ಟ| ನೋಡದೆ ಕೆಟ್ಟ ಕೃಷಿಕನು, ಸತಿಯ ಬಿ-| ಟ್ಟಾಡಿದವ ಕೆಟ್ಟ! ಸರ್ವಜ್ಞ