ಗುರುಗಳಿಗೆ ಹಿರಿಯರಿಗೆ ಶಿರಬಾಗಿ ಎರಗಿದರೆ|
ನರಸುರರೊಲಿದು ಸಿರಿಸುರಿದು ಕೈಲಾಸ|
ಕರತಲಾಮಲಕ! ಸರ್ವಜ್ಞ
Art
Manuscript
Music
Courtesy:
Transliteration
Gurugaḷige hiriyarige śirabāgi eragidare|
narasurarolidu sirisuridu kailāsa|
karatalāmalaka! Sarvajña
ಶಬ್ದಾರ್ಥಗಳು
ಕರ+ತಲ+ಆಮಲಕ = ಕೈಯಲ್ಲಿ+ನೆಲ್ಲಿಕಾಯಿಯಿದ್ದಂತೆ ಅಂದರೆ ಪ್ರತ್ಯಕ್ಷ;