ಅವರೆಂದರವನು ತಾ| ನವರಂತೆ ಆಗುವನು|
ಅವರೆನ್ನದವನು ಜಗದೊಳು ಬೆಂದಿರ್ದ|
ಅವರೆಯಂತಕ್ಕು ಸರ್ವಜ್ಞ
Art
Manuscript
Music
Courtesy:
Transliteration
Avarendaravanu tā| navarante āguvanu|
avarennadavanu jagadoḷu bendirda|
avareyantakku sarvajña
ಶಬ್ದಾರ್ಥಗಳು
ಅವರೆ = ಧಾನ್ಯದ ಹೆಸರು ;