Index   ವಚನ - 1119    Search  
 
ಒಡಹುಟ್ಟಿದವ ಭಾಗ ದೊಡವೆಯನು ಕೇಳಿದರೆ| ಕೊಡದೆ ಕದನದಲಿ ಮಡಿದಡೆ ಅದನು ಸುಡು-| ಗಾಡಿಗೊಯ್ಯುವನೆ? ಸರ್ವಜ್ಞ