Index   ವಚನ - 1118    Search  
 
ನುಡಿಸುವುದುಸತ್ಯವನು ಕೆಡಿಸುವುದು ಧರ್ಮವನು| ಹಿಡಿಸುವುದು ಕಟ್ಟಿ ಒಡಲನು ಲೋಭದ| ಗಡಣ ತಾನಯ್ಯ! ಸರ್ವಜ್ಞ