ಉದ್ದುರುಟು ಮಾತಾಡಿ ಇದ್ದುದನು ಹೋಗಾಡಿ|
ಉದ್ದನ ಮರದ ತುದಿಗೇರಿ ಕೈಜಾರಿ|
ಬಿದ್ದು ಸತ್ತಂತೆ ಸರ್ವಜ್ಞ
Art
Manuscript
Music
Courtesy:
Transliteration
Udduruṭu mātāḍi iddudanu hōgāḍi|
uddana marada tudigēri kaijāri|
biddu sattante sarvajña
ಶಬ್ದಾರ್ಥಗಳು
ಮಾತಾಡು = ಗರ್ವದಿಂದ ಹೆಚ್ಚು ಕಡಿಮೆ ಮಾತಾಡು; ಹೋಗಾಡಿ = ಕಳೆದುಕೊಂಡು;