ಅಂಧಕನು ನಿಂದಿರಲು ಮುಂದೆ ಬಪ್ಪರಕಾಣ|
ಬಂದರೆ ಬಾರೆಂದೆನದಿರ್ಪ ಗರ್ವಿಯ|
ದಂದುಗವೆ ಬೇಡ ಸರ್ವಜ್ಞ
Art
Manuscript
Music
Courtesy:
Transliteration
Andhakanu nindiralu munde bapparakāṇa|
bandare bārendenadirpa garviya|
dandugave bēḍa sarvajña
ಶಬ್ದಾರ್ಥಗಳು
ಗರ್ವಿಯೂ = ಕುರುಡನೂ ಒಂದೇ ;