ನೀತ ದೇಶದ ಮಧ್ಯ ನೀತಿಯಾ ಮನೆಯಿಹುದು;|
ಪಾತಕರಿಗಹುದು ಸೆರೆಮನೆ; ಅರಮನೆ ಪು-|
ನೀತರಿಗೆಂದ ಸರ್ವಜ್ಞ
Art
Manuscript
Music
Courtesy:
Transliteration
Nīta dēśada madhya nītiyā maneyihudu;|
pātakarigahudu seremane; aramane pu-|
nītarigenda sarvajña
ಶಬ್ದಾರ್ಥಗಳು
ಅದು = ಈ ಶರೀರವು; ನೀತದೇಶ = ಸೃಷ್ಟಿಸಲ್ಪಟ್ಟ ಭೂಮಿ ಎಂದರೆ ದೇಹ; ನೀತಿಯ ಮನೆ = ಸದದ್ವಿವೇಕ ಶಕ್ತಿ;