ಧನಕನಕವುಳ್ಳನಕ ದಿನಕರನಂತಕ್ಕು|
ಧನಕನಕ ಹೋದ ಮರುದಿನ ಹಾಳೂರ|
ಶುನಕನಂತಕ್ಕು ಸರ್ವಜ್ಞ
Art
Manuscript
Music
Courtesy:
Transliteration
Dhanakanakavuḷḷanaka dinakaranantakku|
dhanakanaka hōda marudina hāḷūra|
śunakanantakku sarvajña
ಶಬ್ದಾರ್ಥಗಳು
ಕನಕ = ಭಂಗಾರ; ದಿನಕರ = ದಿವಸವನ್ನು ಬೆಳಗುವವ=ಸೂರ್ಯ; ಧನ = ಹಣ;